ಕಾರ್ಪೊರೇಟರ್ ಮಗಳಾದ ನೇಹಾ ಳ ಕೊಲೆಯಾಗುವ ಹದಿನೈದು ದಿನ ಮೊದಲೇ ಕಾಲೇಜಿನಲ್ಲಿ ಡ್ರಗ್ಸ್ ಸಿಕ್ಕಿತ್ತು, ಮತ್ತು ಈಗ ಇಂತಹ ಸಂದರ್ಭದಲ್ಲಿ ಸಹ ಕಾಲೇಜಿನವರು ಏನು ಉತ್ತರ ಕೊಡಲು ಮುಂದೆ ಬರುತ್ತಿಲ್ಲ ಏಕೆ. ಕಾಲೇಜಿನ ಕುಲಪತಿಗಳು ಏನು ಮಾಡುತ್ತಿದ್ದರು ಎಂದು ಪ್ರತಿಭಟನೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಜೊತೆ ಹಲವು ಸಂಘಗಳು ಕೈಜೋಡಿಸಿದ್ದು ನ್ಯಾಯ ಸಿಗುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.
View this post on Instagram