Latest

ಮದುವೆಗೆ 20 ದಿನ ಬಾಕಿ: ರಸ್ತೆ ಅಪಘಾತದಲ್ಲಿ ನವವಧುವಿನ ದಾರುಣ ಸಾವು

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹೆಚ್. ಬಸಾಪುರ ಗೇಟ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ, 26 ವರ್ಷದ ನವವಧು ಶರಣ್ಯ ಮೃತಪಟ್ಟಿದ್ದಾರೆ. ಬಾಳೆಹೊನ್ನಿಗ ಗ್ರಾಮದ ಕೃಷ್ಣೇಗೌಡ ಅವರ ಮಗಳಾದ ಶರಣ್ಯ, ಇನ್ನೇನು 20 ದಿನಗಳಲ್ಲಿ ಮದುವೆಯ ಹಸೆಮಣೆ ಏರಬೇಕಾಗಿದ್ದರು.
ಕನಕಪುರ ತಾಲ್ಲೂಕಿನ ಕಾಡನಹಳ್ಳಿ ಗ್ರಾಮಪಂಚಾಯತ್‌ನಲ್ಲಿ ನರೇಗಾ ಯೋಜನೆಯ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಶರಣ್ಯ, ಶನಿವಾರ ಬೆಳಗ್ಗೆ 10.30ರ ಸಮಯದಲ್ಲಿ ಕೆಲಸದ ನಿಮಿತ್ತ ಬಾಳೆಹೊನ್ನಿಗ ಗ್ರಾಮದಿಂದ ಹಲಗೂರು ಕಡೆಗೆ ತಮ್ಮ ಹೊಂಡಾ ಡಿಯೋದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಹಿಂದಿನಿಂದ ಬಂದ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

nazeer ahamad

Recent Posts

15 ವರ್ಷದ ಬಾಲಕನ ಮೇಲೆ ಸ್ನೇಹಿತರಿಂದ ಅತ್ಯಾಚಾರ: ಇಬ್ಬರ ವಿರುದ್ಧ ಪ್ರಕರಣ ದಾಖಲು

15 ವರ್ಷದ ಬಾಲಕನ ಮೇಲೆ ಆತನ ಇಬ್ಬರು ಸ್ನೇಹಿತರು ಅತ್ಯಾಚಾರ ಎಸಗಿದ ಘಟನೆ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.…

3 hours ago

ಶಿವರಾಜ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪತ್ನಿಯ ವಿರುದ್ಧ ಡೆತ್ ನೋಟ್ ಆಧಾರದ ಮೇಲೆ ಹೊಸ ಆರೋಪ.!

ಧಾರವಾಡ ಜಿಲ್ಲೆ ಬೇಲೂರು ಗ್ರಾಮದ ಶಿವರಾಜ್ ಎತ್ತಿನಗುಡ್ಡ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಮೂಡಿದೆ. ಕೇವಲ ಒಂದು ವರ್ಷ ಹಿಂತೆಗೆ…

5 hours ago

ಹಾಸನದ ಸರ್ಕಾರಿ ಶಾಲೆಯಲ್ಲಿ ಕಿಡಿಗೇಡಿಗಳ ವಾಮಾಚಾರ; ಮಕ್ಕಳಲ್ಲಿ ಆತಂಕ.

ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಮುದುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಿಡಿಗೇಡಿಗಳು ವಾಮಾಚಾರ ನಡೆಸಿರುವ ಘಟನೆ ವರದಿಯಾಗಿದ್ದು, ಇದರಿಂದ ಶಾಲೆಯ…

5 hours ago

ಅಂಕಲ್ ಗೆ ಬಟ್ಟೆ ಬಿಚ್ಚಿಸಿ ಪಾಪರ್ ಮಾಡಿದ 21 ವರ್ಷದ ಯುವತಿ!

ಹನಿಟ್ರ್ಯಾಪ್‌ ಗ್ಯಾಂಗ್ ದೌರ್ಜನ್ಯ: 57 ವರ್ಷದ ಸಿವಿಲ್ ಕಂಟ್ರಾಕ್ಟರ್‌ ಕಿರುಕುಳ ಪ್ರಕರಣದಲ್ಲಿ ಆರೋಪಿ ಮಹಿಳೆ ಬಂಧಿತ 21 ವರ್ಷದ ಯುವತಿಯ…

6 hours ago

ಕೋಟೆಕಾರು ಬ್ಯಾಂಕ್ ದರೋಡೆ: 12 ಕೋಟಿ ರೂ. ಲೂಟಿ, ಪೊಲೀಸರ ದಿಕ್ಕು ತಪ್ಪಿಸಲು ಪ್ಲಾನ್ ಮಾಡಿದ ಕಳ್ಳರು.!

ಮಂಗಳೂರಿನ ಉಳ್ಳಾಲ ಸಮೀಪದ ಕೋಟೆಕಾರು ಬ್ಯಾಂಕ್‌ನಲ್ಲಿ ನಡೆದ ದರೋಡೆ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿ ಇದ್ದ ಸಂದರ್ಭದಲ್ಲಿಯೇ, ದುಷ್ಕರ್ಮಿಗಳು…

7 hours ago

ಸಾಲ ತೀರಿಸಲು ಅಪ್ರಾಪ್ತ ಬಾಲಕಿಯ ಬಲವಂತ ವಿವಾಹ: ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

ಬೆಳಗಾವಿ ಜಿಲ್ಲೆಯ ಸವದತ್ತಿಯ ಗ್ರಾಮದಲ್ಲಿ 50,000 ರೂ. ಸಾಲವನ್ನು ವಾಪಸ್ ನೀಡದ ಕಾರಣ, ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ವಿವಾಹಮಾಡಿದ ಘಟನೆ…

10 hours ago