ಅಕ್ಟೋಬರ್ 6ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ವಿಜಯದಶಮಿಯ ಹಬ್ಬದ ಸಲುವಾಗಿ ಬನ್ನಿ ಕೊಡುವ ನೆಪದಲ್ಲಿ ಪಿಡಿಓ ನನ್ನು ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನಲ್ಲಿ ನಡೆದಿದೆ.
ಪ್ರಕರಣ ನಡೆದ ಬಳಿಕ 24 ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರ ತನಿಖೆಯ ನಂತರ ವಿಚಾರ ಹೊರಬಂದಿರುವುದೇನೆಂದರೆ, ಮೊದಲ ಆರೋಪಿಯಾದಂತವನ ತಾಯಿಯೊಂದಿಗೆ ಪಿಡಿಒ ಅನೈತಿಕ ಸಂಬಂಧವನ್ನು ಹೊಂದಿದ್ದು ಅದಕ್ಕಾಗಿ ಪಿಡಿಒನನ್ನು ಕೊಲೆ ಮಾಡಿರುವುದಾಗಿ ಹೇಳಿಕೊಂಡಿರುತ್ತಾನೆ ಮತ್ತು ಇನ್ನೋರ್ವ ಆರೋಪಿಯಾದಂತಹ ಶೀಲವಂತ ಗ್ರಾಮ ಪಂಚಾಯಿತಿಯಲ್ಲಿ ನೌಕರನಾಗಿದ್ದು ಕೊಲೆಗೆ ಸಹಕರಿಸಿರುವ ಕಾರಣ ಆತನನ್ನು ಬಂಧಿಸಲಾಗಿದೆ.

error: Content is protected !!