ಭಾನುವಾರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ದಸರಹಳ್ಳಿಯಲ್ಲಿ ನೈಜೀರಿಯಾ ಮೂಲದ ವಿಕ್ಟರ್ ಎಂಬಾತ ಮಹಿಳೆಯೊಂದಿಗೆ ಲಿವಿಂಗ್ ಟುಗೆದರ್ನಲ್ಲಿ ಇರುತ್ತಾನೆ. ಆತನ ಸ್ನೇಹಿತ ಸುಲೇಮಾನ್ ಅವರ ಮನೆಗೆ ಆಗಾಗ ಬರುತ್ತಿರುತ್ತಾನೆ ಹಾಗೂ ಆತನು ವಿಕ್ಟರ್ ನ ಪ್ರೇಯಸಿಯೊಂದಿಗೆ ಸಲಗೆಯಿಂದ ಇದ್ದ ಎಂಬ ಕಾರಣಕ್ಕಾಗಿ ವಿಕ್ಟರ್ ಸುಲೇಮನನ್ನು ಕೊಲೆ ಮಾಡಿರುತ್ತಾನೆ.
ಕೊಲೆ ಮಾಡಿ ಪರಾರಿ ಆದಂತಹ ಈತನನ್ನು ಅಮೃತಳ್ಳಿ ಪೊಲೀಸರು ಹುಡುಕಿ ಬಂದಿಸಿರುತ್ತಾರೆ.