ಕನಕಪುರ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ. ಬಸ್ ನಿರ್ವಹಣಾ ಸಮಿತಿ ನಿರ್ವಾಹಕರ ಮತ್ತು ಚಾಲಕರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಸಮಯಕ್ಕೆ ಸರಿಯಾಗಿ ಬಸ್ ಗಳು ಬರುವುದಿಲ್ಲ ಬಂದರೂ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದಿಲ್ಲ ಇಷ್ಟೆಲ್ಲರ ಮಧ್ಯೆ ಹತ್ತಿದ ಹುಡುಗರಿಗೆ ನೀನು ಪಾಸ್ ಹಿಂದೆ ಹೋಗು ಮುಂದೆ ಹೋಗು ಎದ್ದೇಳು ಮೇಲೆ ನಿತ್ಕೋ ಹೀಗೆ ಗೌರವ ಇಲ್ಲದೆ ನಡೆಸಿಕೊಂಡು ಕಿರುಕುಳ ನೀಡುತ್ತಾರೆ ದಿನ ನಿತ್ಯ ಎಂದು ವಿದ್ಯಾರ್ಥಿಗಳು ಆರೋಪಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರೆ.