ಯುನಿಫಾರ್ಮ್ ನಲ್ಲಿರುವ ಹುಡುಗ ಹುಡುಗಿ ವಿದ್ಯಾ ದೇಗುಲದ ಮುಂದೆ ಕಿಸ್ ಮಾಡುತ್ತಿದ್ದಾರೆ. ಮೊದಲು ಹುಡುಗಿ ನಿರಾಕರಿಸಿದರು ಸಹ ಆ ಬಳಿಕ ಹುಡುಗ ಆಕೆಯನ್ನು ಸಮಾಧಾನ ಮಾಡಿ, ಹಣೆಗೆ ಮುತ್ತಿಡುತ್ತಾನೆ.
ಶಾಲೆಯ ಗೇಟ್ ಬಳಿ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯ ‘shooter.vikramthakur’ ಎಂಬ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಕೆಲವರು ಮುದ್ದಾದ ಜೋಡಿ ಎಂದರೆ, ಇನ್ನೂ ಕೆಲವರು ಈ ರೀತಿ ಮಾಡುವುದು ಒಳ್ಳೆಯ ನಡತೆಯಲ್ಲ” ಎಂಬಂತೆ ಮಾತನಾಡುತ್ತಿದ್ದಾರೆ.
View this post on Instagram