ಭ್ರಷ್ಟರ ಬೇಟೆ ವರದಿಗೆ ಎಚ್ಚೆತ್ತಕೊಂಡ ಪಿ.ಡಬ್ಲ್ಯೂ. ಡಿ. ಅಧಿಕಾರಿಗಳು. ಕಳೆದ ನವಂಬರ್ ತಿಂಗಳ 5ನೇ ತಾರೀಕು ಭ್ರಷ್ಟರ ಬೇಟೆ ಪತ್ರಿಕೆಯು ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ರಸ್ತೆ ಹದಗೆಟ್ಟಿರುವ ಕುರಿತು ವರದಿ ಮಾಡಿದ್ದು ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಕಾಮಗಾರಿಗೆ ಮುಂದಾಗಿದ್ದಾರೆ.