ಮಹಿಳೆಯ ಗುಪ್ತಾಂಗದಲ್ಲಿ 8 ಸೆ.ಮೀ ಉದ್ದದ ಬಾಟಲ್ ತುಣುಕು ಇರುವುದನ್ನು ನೋಡಿ ವೈದ್ಯರೇ ಶಾಕ್ ಆಗಿರುವ ಸುದ್ದಿಯೊಂದು ನ್ಯೂಯಾರ್ಕ್ನಲ್ಲಿ ಪತ್ತೆಯಾಗಿದೆ. ಅಸಲಿ ಸತ್ಯ ಕೇಳಿದರೆ ಶಾಕ್ ಆಗುತ್ತೆ. 45 ವರ್ಷದ ಮಹಿಳೆಯೊಬ್ಬಳು ನಾಲ್ಕು ವರ್ಷಗಳಿಂದ ಮೂತ್ರನಾಳ ಸಮಸ್ಯೆಯಿಂದ ಬಳಲುತ್ತಿದ್ದಳು.
ಈ ಹಿನ್ನೆಲೆ ಮೂತ್ರ ಸೋರಿಕೆಯಿಂದಾಗಿ ಮಹಿಳೆ ಪದೇ-ಪದೇ ಶೌಚಾಗೃಹಕ್ಕೆ ಹೋಗುವ ಪರಿಸ್ಥಿತಿ ಬರುತ್ತಿತ್ತು. ಇದರಿಂದ ಹೆಚ್ಚು ಸಮಸ್ಯೆ ಎದುರಾಗುತ್ತೆ ಎಂದು ಅರಿತ ಮಹಿಳೆ ಆಸ್ಪತ್ರೆಗೆ ಹೋಗಿ ಮೂತ್ರಕೋಶ ಸ್ಕ್ಯಾನ್ ಮಾಡಿಸಿದ್ದಾಳೆ. ಸ್ಕ್ಯಾನ್ನಲ್ಲಿ ದೊಡ್ಡ ಕಲ್ಲು ಮತ್ತು ಗಾಜಿನ ತುಂಡೊಂದು ಕಂಡುಬಂದಿದೆ. ಪರೀಕ್ಷೆ ಮಾಡಿ ನೋಡಿದಾಗ 8 ಸೆ.ಮಿ ಉದ್ದದ ಕಲ್ಲು ಮತ್ತು ಗಾಜು ಪತ್ತೆಯಾಗಿದೆ. ಇದನ್ನು ನೋಡಿ ವೈದ್ಯರೇ ದಂಗಾಗಿದ್ದಾರೆ. ಲೈಂಗಿಕ ಆಸೆ ತೀರಿಸಿಕೊಳ್ಳಲು ಹೋಗಿ ಮಾಡಿಕೊಂಡಿರುವ ಎಡವಟ್ಟು ಎಂದು ಹೇಳಲಾಗುತ್ತಿದೆ.