ಪಾಕಿಸ್ತಾನದ ಕರಾಚಿಯಲ್ಲಿರುವಂತಹ ಪೊಲೀಸ್ ಮುಖ್ಯಸ್ಥರ ಕಚೇರಿಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.
ಬಿಳಿಯ ಬಣ್ಣದ ವಾಹನದಲ್ಲಿ ಬಂದ ಎಂಟು ಜನ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸ್ ಮುಖ್ಯಸ್ಥರ ಕಚೇರಿಯ 4ನೇ ಮಹಡಿಯಲ್ಲಿ ಆತ್ಮಹತ್ಯೆ ಬಾಂಬ್ ಹೊಂದಿದಂತಹ ಉಗ್ರ ನೊಬ್ಬ ಪೊಲೀಸರ ಹತ್ತಿರವೇ ಸ್ಪೋಟಿಸಿರುತ್ತಾನೆ. ಇದರ ಪರಿಣಾಮ ಆ ಸಂದರ್ಭದಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದು ಕೆಲವು ಪೊಲೀಸರಿಗೆ ಗಾಯಗಳಾಗಿರುತ್ತವೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು ಸ್ಥಳದಲ್ಲಿ ಕೆಲವು ಗಂಟೆಗಳ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುತ್ತದೆ. ಉಗ್ರರ ದಾಳಿಯಿಂದಾಗಿ ಕೆಲವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿರುತ್ತದೆ. ಪೊಲೀಸರ ಕಾರ್ಯಾಚರಣೆ ಯಶಸ್ವಿಯಾಗಿದ್ದು ಸದ್ಯ ಈ ಸ್ಥಳ ಯಥಾ ಸ್ಥಿತಿಗೆ ಮರಳಿದೆ.
ಆತ್ಮಹತ್ಯೆ ಬಾಂಬರ್ ಸ್ಪೋಟಿಸಿರುವ ದೃಶ್ಯವನ್ನು ಪತ್ರಕರ್ತ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
Video:Suicide bomber blows himself up on fourth floor. Operation is still underway to neutralise possibly up to five more terrorists in the #Karachi Police Office.#Karachi pic.twitter.com/px1Lsx2dQS
— Mughees Ali (@mugheesali81) February 17, 2023
Suicide bomber blew himself up close to the police. Two terrorists killed, seven people injured; total number of militants still unknown, multiple explosions heard#Karachi pic.twitter.com/C7dF66aXcf
— Mughees Ali (@mugheesali81) February 17, 2023