ದರ್ಶನ್ ರವರ ಬರ್ತಡೆ ಸೆಲೆಬ್ರೇಶನ್ ಮಾಡಿದಂತಹ ವಿಡಿಯೋವನ್ನು ಮೇಘ ಶೆಟ್ಟಿ ಹಂಚಿಕೊಂಡಿದ್ದು ವಿಡಿಯೋ ಕಂಡ ದರ್ಶನ್ ಪತ್ನಿ ವಿಜಯ್ ಲಕ್ಷ್ಮಿ ರವರು ತಮ್ಮ ಖಾತೆಯಲ್ಲಿ ಮೇಘ ಶೆಟ್ಟಿಗೆ ಟ್ಯಾಗ್ ಮಾಡಿ ಎಚ್ಚರಿಕೆಯ ಸಂದೇಶವನ್ನು ನೀಡಿರುತ್ತಾರೆ.

ಇದರ ಬೆನ್ನಲ್ಲೇ ಮೇಘ ಶೆಟ್ಟಿ ಬರ್ತಡೆ ಸೆಲೆಬ್ರೇಶನ್ ಗೆ ಸಂಬಂಧಪಟ್ಟಂತಹ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದು ದರ್ಶನ್ ರವರ ಪತ್ನಿ ಕೊಟ್ಟಂತಹ ಎಚ್ಚರಿಕೆಗೆ ಮೇಘ ಶೆಟ್ಟಿ ಹೆದರಿದ್ದಾರೆ ಎಂದು ನೆಟಿಗರು ಅಭಿಪ್ರಾಯಪಟ್ಟಿದ್ದಾರೆ.
ದರ್ಶನ್ ರವರ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮೇಘ ಶೆಟ್ಟಿ ಆಗಾಗ ಅಪ್ಲೋಡ್ ಮಾಡುತ್ತಿದ್ದು ದರ್ಶನ್ ರವರು ಸಫಾರಿಗೆ ಹೋದಂತಹ ಸಂದರ್ಭದಲ್ಲಿ ಮೇಘ ಶೆಟ್ಟಿ ಕಾಣಿಸಿಕೊಂಡಿದ್ದರು. ಇಷ್ಟೆಲ್ಲಾ ಆದಮೇಲೆ ಸುಮ್ಮನಿದ್ದ ವಿಜಯಲಕ್ಷ್ಮಿ ರವರು ಈಗ ಮೌನ ಮುರಿದು ಮೇಘ ಶೆಟ್ಟಿ ರವರನ್ನು ತರಟಗೆ ತೆಗೆದುಕೊಂಡಿದ್ದಾರೆ.
ವಿಜಯಲಕ್ಷ್ಮಿ ರವರ ಈ ನಡೆಗೆ ಯಾವುದೇ ಪ್ರತಿಕ್ರಿಯೆ ನೀಡದ ಮೇಘ ಶೆಟ್ಟಿ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

ನಟಿ ಮೇಘಾ ಶೆಟ್ಟಿ ವಿರುದ್ಧ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಗರಂ

error: Content is protected !!