ನರ್ಮದಾ ನದಿಯ ಪಕ್ಕದಲ್ಲಿರುವ ಕೋರಿ ಘಾಟ್ ಮೇಲೆ ಇವತಿ ಹಾಗೂ ಯುವಕ ಕುಳಿತಿದ್ದು ಇದಕ್ಕೆ ಸಾದು ಒಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಂತರ ಇವರುಗಳ ಮಧ್ಯೆ ಮಾತಿನ ಚಕಮಕಿ ನಡೆದು ಹುಡುಗ ತಡೆಯಲು ಯತ್ನಿಸಿದರು ಸಹ ಯುವತಿ ಸಾಧುಗೆ ಚಪ್ಪಲಿಯಲ್ಲಿ ಹೊಡೆದಿರುವ ಘಟನೆ ಮಧ್ಯ ಪ್ರದೇಶದ ಹೋಶಂಗಬಾದ್ ನಲ್ಲಿ ನರ್ಮದಾ ನದಿಯ ಹತ್ತಿರ ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

error: Content is protected !!