ವಿನೋದ್ ಕುಮಾರ್ ಎಂಬತಾ ಸಾಕಷ್ಟು ಸಾಲ ಮಾಡಿಕೊಂಡು ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರಿನ ಮಳವಳ್ಳಿಯಲ್ಲಿ ನಡೆದಿದೆ.
ಶಿವಮೊಗ್ಗ ಮೂಲದವನಾದ ವಿನೋದ್ ಕುಮಾರ್ ಇಸ್ಪೀಟ್ ಆಟ ಆಡಲು 8 ಲಕ್ಷ ಸಾಲ ಮಾಡಿದ್ದು ಪ್ರತಿದಿನವೂ ಸುಮಾರು 50 ಸಾವಿರದಷ್ಟು ಹಣ ಕಟ್ಟಬೇಕಿತ್ತು ಆದ ಕಾರಣ ವಿಷ ಸೇವಿಸಿದ್ದು ಮದ್ದೂರಿನ ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಸಾವನಪ್ಪಿದ್ದಾನೆ.
ಮೊದಲಿಗೆ ಈತ ರಸ್ತೆಯಲ್ಲಿ ಬಿದ್ದಿರುವುದನ್ನು ಕಂಡು ಯಾರೋ ಒಡೆದಿರಬೇಕು ಎಂಬ ಅನುಮಾನಗಳು ಉಂಟಾದರೂ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ.