ಕುಂದಗೋಳ; ಶುದ್ದ ನೀರಿನ ಘಟಕ ಕೆಟ್ಟು ನಿಂತಿದ್ದು. ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರಿತೆಪಸುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶುದ್ದ ನೀರು ಪೂರೈಸಲು ಘಟಕ ಸ್ಥಾಪಿಸಲಾಗಿದೆ.
ಅದರಂತೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳದಿಂದ ಶುದ್ದ ನೀರಿನ ಘಟಕ ಕಾರ್ಯನಿರ್ವಹಸದೆ ಸ್ಥಗಿತಗೂಂಡಿದೆ. ಸರಕಾರ ಕುಡಿಯುವ ನೀರಿಗೆ ಕೋಟಿ ಕೋಟಿ ಅನುದಾನ ವ್ಯಯಿಸಲು ಹಣ ಬಿಡುಗಡೆ ಮಾಡಿದರು ಅಧಿಕಾರಗಳ ಆಟಕ್ಕೆ ಪಾಳು ಬಿಳ್ಳುವು ಸ್ಥಿತಿಗೆ ಬಂದು ತಲುಪಿದೆ ಅಂದರೆ, ನಿಜಕ್ಕೂ ಇವರೇನು ಕತ್ತಿ ಕಾಯುತ್ತ ಇದ್ದಾರಾ?. ಅನ್ನೂವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಾ ಇದೆ.
ಇನ್ನೂ ಕುಂದಗೋಳ ತಾಲೂಕಿನ ಹೀರೆನರ್ತಿ ಗ್ರಾಮದಲ್ಲಿ 13 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸರಬರಾಜು 8-10 ದಿನಕ್ಕೆ ನಲ್ಲಿ ನೀರು ಪೂರೈಸುತ್ತಾರೆ ಅಂತೆ. ಸಾಕಾಗವುಷ್ಟು ನೀರು ಪೂರೈಕೆ ಆಗದ ಹಿನ್ನೆಲೆಯಲ್ಲಿ ಕೆರೆಯ ನೀರು ಕುಡಿಯಲು ಯೋಗ್ಯವಲ್ಲದ ಇದ್ದರೂ ಬಳಕೆಗೆ ಉಪಯೋಗ ಮಾಡುತ್ತಾರೆ. ಇಲ್ಲಿ ಜನ
ಇಷ್ಟೇಲ್ಲಾ ಸಮಸ್ಯೆ ಆಗರವಾಗಿರುವ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಿಂದೇಟು ಹಾಕುತ್ತಿದ್ದರೆ ಕಾಣಸುತ್ತೇ. ಅಧಿಕಾರಿಗಳು.
ವರದಿ; ಶಾನು ಯಲಿಗಾರ