ಕಲಬುರಗಿ: ಅಫಜಲಪುರ ತಾಲೂಕಿನ ಚೌಡಪೂರ್ ಗ್ರಾಮದಲ್ಲಿ ಹಣಮಂತ ಅನ್ನುವರ ಹೊಲದಲ್ಲಿ ದುಷ್ಕರ್ಮಿಗಳು ಇಂದು ಬೆಳ್ಳಿಗೆ ಸುಮಾರು 10 ಗಂಟೆಗೆ ಬೆಂಕಿ ಇಟ್ಟಿದು ಸುಮಾರು 3 ಲಕ್ಷದ ಬೆಳೆ ಹಾಗೂ ಒಂದು ಲಕ್ಷ ರೂಪಾಯಿ ಪೈಪ್ ಗಳು ಹಾನಿಯಾಗಿದ್ದು ಒಟ್ಟು ನಾಲ್ಕು ಲಕ್ಷ ರೂಪಾಯಿಗಳ ಹಾನಿಯಾಗಿದೆ.
ಇದರ ಹಿಂದೆ ವಯಕ್ತಿಕ ದ್ವೇಷವೆ ಕಾರಣ ಎಂದು ಹಣಮಂತ ಎನ್ನುವರು ಗಾಣಗಾಪುರ ಪೊಲೀಸ್ ಸ್ಟೇಶನ್ ನಲ್ಲಿ ಮುಕುಂದರಾವ್ ಜಮಾದಾರ್ ವಿರುದ್ಧ ದೂರು ದಾಖಲಿಸಿದ್ದರೆ.