ಕುಂದಗೋಳ; ತಾಲೂಕಿನ ಮುಳ್ಳೊಳ್ಳಿ ಗ್ರಾಮದ ಹೊರ ವಲಯದ ರಸ್ತೆ ಪಕ್ಕ ವಿದ್ಯುತ್ ಕಂಬಗಳು ನೆಲಕ್ಕೆ ಉರುಳುವ ಸ್ಥಿತಿಯಲ್ಲಿ ಇದ್ದು, ಇಂದು ನಾಳೆ ಬಿಳ್ಳುವು ಹಂತಕ್ಕೆ ತಲುಪಿದರು ಎಸ್ಕಾಂ ಅಧಿಕಾರಿಗಳು ನಿಗಾವಹಿಸಿದೆ ವಿದ್ಯುತ್ ಕಂಬಗಳನ್ನು ಸರಿಪಡಿಸಲು ಮುಂದಗತ್ತಾ ಇಲ್ಲ.
ಹೌದು..! ಕುಂದಗೋಳ ತಾಲೂಕಿನ ವಿವಿಧೆಡೆ ವಿದ್ಯುತ್ ಕಂಬಗಳು ನೆಲ ಕಚ್ಚಿದರು ಎಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ನಿದ್ದಿಗೆಡಿಸಿದೆ. ಈಗಷ್ಟೇ ಗಾಳಿ ಮಳಿಗೆ ವಿದ್ಯುತ್ ಕಂಬಗಳು ನೆಲ ಕಚ್ಚಿದರು, ಅವುಗಳ ಕಾರ್ಯಾರಂಭಯಾಗಿಲ್ಲ.
ಕುಂದಗೋಳ ತಾಲೂಕಿನ ಮುಳ್ಳೊಳ್ಳಿ ಗ್ರಾಮದ ಹೊರ ವಲಯದಲ್ಲಿ ಟ್ರಾನ್ಸಫರ್ಮ ಬಾಗಿ ನೆಲಕ್ಕೆ ತಾಗುವು ಸ್ಥಿತಿ ಯಲ್ಲಿ ಇದೆ, ಜೊತೆಗೆ ಅದರ ಸುತ್ತಲೂ ಗಿಡ-ಗಂಟೆಗಳು ಬೆಳದು ಇಲ್ಲಿಯ ಸ್ಥಳೀಯರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ.
ಈ ಕೂಡಲೇ ಎಸ್ಕಾಂ ಅಧಿಕಾರಿಗಳು ನೆಲಕ್ಕೆ ತಾಗಿರುವು ವಿದ್ಯುತ್ ಕಂಬಗಳು ಇಂದೋ ನಾಳೆಯೋ ಸ್ಥಿತಿಯಲ್ಲಿ ಇರುವುದರಿಂದ ಬೇಗನೆ ಸರಿಪಡಿಸ ಇಲ್ಲಿ ಗ್ರಾಮಸ್ಥರ ಭಯವನ್ನು ಹೋಗಲಾಡಿಸಿಬೇಕು.
ವರದಿ; ಶಾನು ಯಲಿಗಾರ