ಕುಂದಗೋಳ ; ಮತಕ್ಷೇತ್ರದ ದೇವರಗುಡಿಹಾಳ ಗ್ರಾಮದಲ್ಲಿ ಶಾರ್ಟ ಸರ್ಕ್ಯೂಟ್ ನಿಂದ ಅಪಘಾತಕ್ಕೆ ಮನೆಯೂಂದು ಸುಟ್ಟು ಕರಕಲಾಗಿದೆ. ಎರಡು ಜಾನುವಾರಗಳು ಬೆಂಕಿ ಆಹುತಿಯಾಗಿ ಸಾವನ್ನಪ್ಪಿದೆ.
ದೇವರಗುಡಿಹಾಳ ಗ್ರಾಮದ ಹನುಮಂತ ಶಿವಪ್ಪ ಗಾರಗೆ ಎಂಬುವರ ಮನೆಗೆ ಬೆಂಕಿಗೆ ಆಹುತಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬೇಟಿ ನೀಡಿದ ಶಾಸಕ ಎಂ ಆರ್ ಪಾಟೀಲ ಸರ್ಕಾರದಿಂದ ಅಗತ್ಯ ಪರಿಹಾರದ ಭರವಸೆ ನೀಡಿದರು ಈ ಸಂದರ್ಭದಲ್ಲಿ ಸ್ಥಳೀಯ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕುಟುಂಬಸ್ಥರು ಉಪಸ್ಥಿತರಿದ್ದರು ಶಾರ್ಟ್ ಸರ್ಕ್ಯೂಟ್ ಅಪಘಾತಕ್ಕೆ ಒಳಾಗದ ಕುಟುಂಬದವರಿಗೆ ಸಾಂತ್ವನ ಜೊತೆ ಶಾಸಕರಿಂದ ಪರಿಹಾರದ ಭರವಸೆ ಸಿಕ್ಕಿದೆ.