ಚಿಕ್ಕನಾಯಕನಹಳ್ಳಿ; ಸಾಲುಮರದ ತಿಮ್ಮಕ್ಕ ನವರಿಂದ ನಡಲ್ಪಟ್ಟ ಮರಗಳನ್ನು ಕಡಿದ ಕಿಡಿ ಗೇಡಿಗಳು. ಸರ್ಕಾರಿ ಕಾಲೇಜು ಆವರಣದಲ್ಲಿ ಸುಮಾರು 25 ರಿಂದ 30 ವರ್ಷಗಳಿಂದ ಬೆಳೆಸಿದ ಮರಗಳನ್ನು ಯಾವುದೇ ಆದೇಶವಿಲ್ಲದೆ ಮನೆಯ ಮೇಲೆ ಬೀಳುತ್ತದೆ ಎಂದು ಕಂಪೌಂಡ ಪಕ್ಕದಲ್ಲಿ ಇದ್ದ ಮರವನ್ನ ಕಡಿದು . ಪಿಯುಸಿ ಸಪ್ಲಿಮೆಂಟರಿ ಪರೀಕ್ಷೆ ಇದ್ದು ನಿಯಮ ಉಲ್ಲಂಘನೆ ಮಾಡಿ ಮರ ಕಡಿದಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.