ಕುಂದಗೋಳ; ತಾಲೂಕಿನ ರೊಟ್ಟಿಗವಾಡ ಗ್ರಾಮದ ಶಿವಾನಂದ ಹುಚ್ಚಪ್ಪ ಭೂತರೆಡ್ಡಿ ಎಂಬಾತ ಬೆಂಗಳೂರು ಹೋಗು ಬರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದವನು ಕಾಣಿಯಾಗಿದ್ದಾನೆ.
ಮೇ 10/2022 ರಂದು ವಾಸದ ಮನೆಯಿಂದ ಡ್ರೈವರ್ ಕೆಲಸಕ್ಕೆ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋದವರು ಮರಳಿ ಮನೆಗೆ ಬಾರದೇ ಪೋನ್ ಸ್ಪೀಚ್ ಆಫ್ ಮಾಡಿಕೊಂಡು ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಸಂಬಂಧಿಕರು, ಸ್ನೇಹಿತರ ಮನೆಯಲ್ಲಿ ಹುಡುಕಾಟ ನಡೆಸಿದರು ಪ್ರಯೋಜನವಾಗಿದೆ ಕಾಣೆಯಾಗಿರುವ ಬಗ್ಗೆ ಆತನ ಸಂಬಂಧಕರು ಕುಂದಗೋಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾಗಿರುವ ವ್ಯಕ್ತಿಯ ವಯಸ್ಸು 42 ಆತ ತೆರಳುವಾಗ ಶೆರ್ಟ, ಪ್ಯಾಂಟ ಧರಸಿರುವನು ಈ ವ್ಯಕ್ತಿ ಎಲ್ಲಿಯಾದರೂ ಪತ್ತೆಯಾದರೆ. ಪೊಲೀಸ್ ಇನ್ಸಪೆಕ್ಟರ್ ಕುಂದಗೋಳ -9480804351, ಧಾರವಾಡ ಕಂಟ್ರೋಲ್ ರೊಮ್ 0836-2233201, ಡಿ ಎಸ್ ಪಿ ಕಾರ್ಯಾಲಯ 0836-2233202, ಕುಂದಗೋಳ ಪೊಲೀಸ್ ಠಾಣೆ 08304 290343. ಸಂಪರ್ಕಿಸಿಲು ಕೋರಲಾಗಿದೆ.