ಕೋಲಾರ ಜಿಲ್ಲೆ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ರ ಬಲಗೈ ಬಂಟ ಹಾಗೂ ಗೃಹಸಚಿವ ಜಿ. ಪರಮೇಶ್ವರ್ ರ ಆಪ್ತ. ಶ್ರೀನಿವಾಸ್ ಕೌನ್ಸಲರ್ ಸೀನಪ್ಪ ಬರ್ಬರ ಹತ್ಯೆ. ಶ್ರೀನಿವಾಸಪುರ ಟೌನ್ ಹೊರವಲಯದ ಹೊಗಳಗೆರೆ ಮಾರ್ಗ ರಸ್ತೆಯ ಪಕ್ಕದಲ್ಲಿ ನೂತನವಾಗಿ ನಿರ್ಮಾಣ ಮಾಡುಸುತ್ತಿದ್ದ ಬಾರ್ ಆಂಡ್ ರೆಸ್ಟೋರೆಂಟ್ ಕಾಮಗಾರಿ ವೀಕ್ಷಣೆ ಗೆ ಹೋಗಿದ್ದ ಸ್ಥಳದಲ್ಲಿ ಘಟನೆ. ಆರು ಜನ ಅಪರಿಚಿತ ವ್ಯಕ್ತಿಗಳು ಮಾರಕಾಸ್ತ್ರಗಳಿಂದ ಕೌನ್ಸಲರ್ ಸೀನಪ್ಪ ರವರ ತಲೆ, ಎದೆ, ಕೈಗೆ ಮೈಮೇಲೆ ಮನಸೋಇಚ್ಛೆ ಮಾರಕಾಸ್ತ್ರಗಳಿಂದ ಹಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಶ್ವಾನದಳ, ಸಮೇತ ಬಂದು ಶೋಧಕಾರ್ಯ ಕೈ ಗೊಳ್ಳಲಾಯಿತು…!! ನಂತರ ಸ್ಥಳಕ್ಕೆ ಎಸ್ಪಿ ನಾರಾಯಣ್ ಸಹ ಬೇಟಿ ನೀಡಲಾಯಿತು.