ಕಾಂತಾರ ಚಾಪ್ಟರ್ 1 ಟೀಸರ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದೆ. ಪ್ರೇಕ್ಷಕರಿಗೆ ರಿಷಬ್ ಅಕ್ಷರಶಃ ಥ್ರಿಲ್ ಕೊಟ್ಟಿದ್ದಾರೆ. ತಮ್ಮ ಮೇಲೆ ಜನ ಇಟ್ಟುಕೊಂಡ ನಿರೀಕ್ಷೆ ಉಳಿಸಿದ್ದಾರೆ. ಸಿನಿಮಾದ ಟೀಸರ್ ನೋಡಿ ಜನರು ಪಾಸಿಟಿವ್ ಆಗಿಯೇ ರಿಯಾಕ್ಟ್ ಮಾಡುತ್ತಿದ್ದಾರೆ. ಇದು ಟೀಸರ್ ಅಲ್ಲ, ಇದು ಗೂಸ್​ಬಂಪ್ಸ್ ಎಂದಿದ್ದಾರೆ.

error: Content is protected !!