ಕುಂದಗೋಳ; ತಾಲೂಕಿನ ಕಮಡೊಳ್ಳಿ ಮಾರ್ಗವಾಗಿ ಚಿಕ್ಕಹರಕುಣಿ- ಹಿರೇಹರಕುಣಿ ಮಾರ್ಗ ಮಧ್ಯದಲ್ಲಿ ಮತ್ತು ರೈತರ ಜಮೀನುಗಳಲ್ಲಿ ನಡೆಲಾಗಿರುವ ವಿದ್ಯುತ್ ಕಂಬಗಳು ನೆಲಕ್ಕೆ ತಾಗುವು ರೀತಿಯಲ್ಲಿ ಇದ್ದುದನ್ನು ಕಂಡು ಭ್ರಷ್ಟರ ಬೇಟೆ ಪತ್ರಿಕೆಯಲ್ಲಿ ವರದಿ ಪ್ರಕಟಿಸಿತು. ವರದಿ ಗಮನಿಸಿದ ಅಧಿಕಾರಿಗಳು ಇಂದು ವಿದ್ಯುತ್ ಕಂಬಗಳು ಸರಿಪಡಿಸಲು ಮುಂದಾಗಿದ್ದಾರೆ.
ಹೌದು. ”ವಾಲಿದ ವಿದ್ಯುತ್ ಕಂಬಗಳು ಆತಂಕದಲ್ಲಿ ವಾಹನ ಸವಾರರು” ಎಂಬ ಶೀರ್ಷಿಕೆಯ ಅಡಿಯಲ್ಲಿ ರಸ್ತೆ ಬದಿ ವಾಲಿದ ವಿದ್ಯುತ್ ಕಂಬಗಳು ಸಮಸ್ಯೆಗಳು ಬಗ್ಗೆ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಕುಂದಗೋಳ ತಾಲೂಕಿನ ಚಿಕ್ಕಹರಕುಣಿ – ಹಿರೇಹರಕುಣಿ ಮಾರ್ಗದಲ್ಲಿ ಇರವು ವಾಲಿದ ವಿದ್ಯುತ್ ಕಂಬಗಳುನ್ನು ಸರಿಪಡಿಸಲು ಮುಂದಾಗಿದ್ದು. ಸಾರ್ವಜನಿಕರು ಸಮಸ್ಯೆಗೆ ಮುಂದಾಗಿದ್ದು ಒಳ್ಳೇ ವಿಚಾರವೇ ಸರಿ.
ತಾಲೂಕಿನ ವಿವಿಧೆಡೆ ರಸ್ತೆಯ ಬದಿಯಲ್ಲಿ ವಿದ್ಯುತ್ ಕಂಬಗಳು ಇದು ಅವುಗಳನ್ನು ಸರಿಪಡಿಸಲು ಹೆಸ್ಕಾಂ ಇಲಾಖೆ ಮುಂದಾಗಬೇಕಾಗಿದೆ.
ವರದಿ;ಶಾನು ಯಲಿಗಾರ