ಪ್ರೀತಿಯ ವಿಚಾರಕ್ಕೆ ಹಾಡಾಗಲಿ ಸ್ಕ್ರೂಡ್ರೈವರ್ ನಿಂದ ಚುಚ್ಚಿ ಯುವಕನ ಕಾಲ ಮಾಡಿದ ಘಟನೆ ಬೆಳಗಾವಿಯ ಮಹಾಂತೇಶ ನಗರದ ಬ್ರಿಡ್ಜ್ ಬಳಿ ಇಂದು ಬೆಳಗ್ಗೆ ನಡೆದಿದೆ. ಇನ್ನು ಇಲ್ಲಿ ಕೊಲೆಯಾದ ವ್ಯಕ್ತಿಯನ್ನು ಗಾಂಧಿನಗರ ನಿವಾಸಿಯಾದ 22 ವರ್ಷದವನಾಗಿದ್ದ ಇಬ್ರಾಹಿಂ ಗೌಸ್ ಎಂದು ಗುರುತಿಸಲಾಗಿದೆ, ಗಾಂಧಿನಗರ ಯುವತಿಯ ಜೊತೆ ಇಬ್ರಾಹಿಂ ಪ್ರೀತಿ ಮಾಡುತ್ತಿದ್ದ ಇವತ್ತು ಜೊತೆಗೆ ಬೈಕ್ ನಲ್ಲಿ ಹೊರಟಿದ್ದ ಇಬ್ರಾಹಿಂನನ್ನು ನೋಡಿದ ಯುವತಿಯ ಸಹೋದರನಿಂದ ಈ ಘಟನೆ ನಡೆದಿದೆ. ಎಂದು ಹೇಳಲಾಗುತ್ತಿದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಮಾಣಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಶಿವರಾಜ್