ರಾಮದುರ್ಗ ತಾಲೂಕು ಸುರೇಬಾನ ಪೊಲೀಸ ಠಾಣೆಯ ವ್ಯಾಪ್ತಿಯ ಸಂಗಳ-ಚಿಕ್ಕೊಪ್ಪ ರಸ್ತೆಯ ಸಂಗಳ ಗ್ರಾಮದ ಹದ್ದಿಯಲ್ಲಿ ಅಪರಿಚಿತ ಮಹಿಳೆಯ ಶವ ಸಿಕ್ಕಿದ್ದು,
ವಿವರ:-
ವಯಸ್ಸು- ಸುಮಾರು 55 ರಿಂದ 60 ವರ್ಷ.ಗೋದಿ- ಕೆಂಪು ಮೈ ಬಣ್ಣ,
ಮೈಮೇಲೆ ಕೇಸರಿ ಬಣ್ಣದ ಸೀರೆ – ಕೇಸರಿ ಬ್ಲೌಜ್ – ಕೇಸರಿ ಲಂಗ, ಧರಿಸಿದ್ದು, ಕೈಯಲ್ಲಿ ಹಸಿರು ಬಣ್ಣದ ಗಾಜಿನ ಬಳೆ ಇರುತ್ತವೆ.
ಎತ್ತರ- ಸುಮಾರು 4 ಅಡಿ 10 ಇಂಚು ಇದ್ದು, ಈ ಮೇಲ್ಕಂಡ ಅಪರಿಚಿತ ಮಹಿಳೆಯ ಗುರುತು ಸಿಕ್ಕಲ್ಲಿ ಅಥವಾ ಕಾಣೆಯಾದ ಬಗ್ಗೆ ಮಾಹಿತಿ ಇದ್ದಲ್ಲಿ ಸುರೇಬಾನ ಪೊಲೀಸ ಠಾಣೆಗೆ ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.
ಸಿಪಿಐ, ರಾಮದುರ್ಗ, ವೃತ್ತ- 9480804040..
ಪಿಎಸ್ಐ, ಸುರೇಬಾನ ಪೊಲೀಸ ಠಾಣೆ – 9480804132, 9902748691.

error: Content is protected !!