17 ವರ್ಷದ ಹುಡುಗನೊಬ್ಬ 71 ವರ್ಷದ ವ್ಯಕ್ತಿಯ ಫೋನ್ ಕದ್ದಿದ್ದಾನೆ. ಫೋನ್ ಕಿತ್ತುಕೊಂಡು ಓಡುತ್ತಿದ್ದವನು ರಸ್ತೆ ದಾಟಲು ಮುಂದಾಗಿದ್ದಾನೆ. ಈ ವೇಳೆ ವೇಗವಾಗಿ ಬಂದ ಬಸ್ ಆತನಿಗೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಹುಡುಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
NEW: 17-year-old teen steals a cell phone and then immediately gets hit by a bus after he tried running off with it.
The incident reportedly happened in São Paulo, Brazil.
A 71-year-old man was seen walking down the street talking on the phone when the teenager snatched it out… pic.twitter.com/ctgB1SN8f1
— Collin Rugg (@CollinRugg) July 20, 2024