ಕಲಬುರಗಿ : ಅಂತರರಾಜ್ಯ ಮೋಬೈಲ್ ಕಳ್ಳತನ ಮಾಡಿ ಪೋನ ಪೇ, ಗೂಗಲ್ ಪೇ ಮೂಲಕ ಹಣ ದೋಚುವ ಖದೀಮರನ್ನು ಕಲಬುರಗಿ ಜಿಲ್ಲೆಯ ಸಿ.ಇ.ಎನ್ ಠಾಣೆರವರು ಇಬ್ಬರು ಆರೋಪಿತರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಕಾರು ಮತ್ತು 22 ಮೊಬೈಲ್ ಗಳ ಅ.ಕಿ. 3.5ಲಕ್ಷ ವಶಕ್ಕೆ ಪಡೆದು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ.

ವರದಿ ನಾಗರಾಜ್ ಗೊಬ್ಬುರ

error: Content is protected !!