ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಶನಿವಾರ ಬೆಳಿಗ್ಗೆ ಬನಜವಾಡ್ ಕಾಲೇಜಿನ ಶಾಲಾ ಬಸ್ ಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಎಡರು ವಾಹನ ಚಾಲಕರು ( drivers) ಇಬ್ಬರು ಸಾವು 20 ಮಕ್ಕಳಿಗೆ ಗಾಯ ಗೊಂಡಿದೆ 10ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರ್ ಗಾಯಗೊಂಡಿದ್ದು ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಮಕ್ಕಳಿಗೆ ದಾಖಲೆ ಮಾಡಿದ್ದಾರೆ ಸ್ಥಳಕ್ಕೆ ಅಥಣಿ ಪೊಲೀಸರು ಬಂದು ಪರಿಶೀಲಿಸಿದರು.

error: Content is protected !!