(ಉ.ಕ) ಮುಂಡಗೋಡ್ ತಾಲೂಕಿನ ಬಚಣಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯಾಸರ್ಗಿ ಡ್ಯಾಮ್ ಗ್ರಾಮದ ರಸ್ತೆಯು ಮೂರು ವರ್ಷಗಳ ಹಿಂದೆ ಅಷ್ಟೇ, ಸರಿ ಮಾಡಿ ಕೊಟ್ಟಿದ್ದರು ಆದರೆ ಈಗ ರಸ್ತೆಯು ಹದಗೆಟ್ಟು ಸರ್ವ ನಾಶವಾಗಿದೆ ಆದರೆ ಈಗ ಅಧಿಕಾರಿಗಳಿಗೆ ತಿಳಿಸಿದರು ಕ್ಯಾರೆ ಅನ್ನುತ್ತಿಲ್ಲ.
ಈ ರಸ್ತೆಯಲ್ಲಿ ದಿನಾಲು ಜನರು ಬಿದ್ದು ಎದ್ದು ಹೋಗುತ್ತಿದ್ದಾರೆ.
ಆದರೆ ಇನ್ನೂ ಯಾವುದೇ ಪ್ರಾಣ ಹಾನಿಯಾಗಿಲ್ಲ ಪ್ರಾಣ ಹಾನಿ ಆದಮೇಲೆ
ಈ ರಸ್ತೆಯ ಕಡೆಗೆ ಗಮನಹರಿಸುವವರಿದ್ದಾರನೋ ಗೊತ್ತಿಲ್ಲ. ಜೀವಗಳನ್ನು ಕೈಯಲ್ಲಿ ಹಿಡಿದುಕೊಂಡು ಪರದಾಡುವಂತಾಗಿದೆ ಜೀವ ಹೋದ ಮೇಲೆ ಅನುಕಂಪವೇನು ಬೇಡ ದಯಮಾಡಿ ಈ ಕೂಡಲೇ
ಈ ರಸ್ತೆ ದುರಸ್ತಿಯನ್ನು ಸರಿ ಮಾಡಿ ಕೊಡಿ ಎಂದು ಕೇಳಿಕೊಳ್ಳುತ್ತಿದ್ದೇವೆ.

ಇಲ್ಲವಾದಲ್ಲಿ ರಸ್ತೆಯ ಮಧ್ಯದಲ್ಲಿ ಬಿದ್ದಿರುವ ಗುಂಡಿಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
ಮತ್ತು ನಂತರ ಜನರ ಆಕ್ಷೇಪಣೆಯಂತೆ ರಸ್ತೆಡೆದು ಉಗ್ರ ಹೋರಾಟವನ್ನು ಮಾಡಲಾಗುದತ್ತದೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವರದಿ :ಕುಮಾರ ರಾಠೋಡ

error: Content is protected !!