ಕಲಬುರಗಿ: ನಗರ ಪೊಲೀಸ ಆಯುಕ್ತಾಲಯದ ವ್ಯಾಪ್ತಿಯ ಸಿ.ಸಿ.ಬಿ ಪೊಲೀಸರಿಂದ ಮಿಂಚಿನ ದಾಳಿ ಮಾಡಿ ಕಲಬುರಗಿ ನಗರದ ಶಿವಲಿಂಗ ನಗರ ಆಳಂದ ಚೆಕ್ ಪೋಸ್ಟ್ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತನಿಂದ 1/2 ಕೆಜಿ ಅಕ್ರಮ ಗಾಂಜಾ ಅಂದಾಜು ₹ 5000/- ಮೌಲ್ಯದ ಅಕ್ರಮ ಗಾಂಜಾ, 1 ಮೋಬೈಲ ಮತ್ತು ₹ 1400/- ನಗದು ಹಣ ವಶಪಡಿಸಿಕೊಳ್ಳಲಾಗಿದ್ದೆ.