ಬಳ್ಳಾರಿ ಜಿಲ್ಲಾ ಬಳ್ಳಾರಿ ತಾಲ್ಲೂಕು ಮೋಕ, ಹೊಸ ಯರಗುಡಿ ಬೆಣಕಲ್ಲು ಹಾಗೂ ಶಿಂದವಾಳ ಗ್ರಾಮಗಳ ಮುಖಾಂತರ ಹರಿಯುವ ವೇದಾವತಿ ನದಿಯ ಆರ್ಭಟ 2009 ನೇ ಇಸವಿ ಸುಮಾರು 13 ವರುಷಗಳ ಹಿಂದೆ ಬಂದಂತಹ ನೀರಿನ ಪ್ರವಾಹ ಪುನಃ ಈಗ ತಾಂಡವಾಡುತ್ತಿದೆ, ಸುಮಾರು ಮನೆಗಳು. ಸಾವಿರಾರು ಎಕೆರೆಗಳ ಬೆಳೆಗಳು ನೆಲಸಮವಾಗಿ ಪೂರ್ಣ ಪ್ರಮಾಣದಲ್ಲಿ ನಾಶವಾಗಿವೆ, ಈ ಕ್ಷೇತ್ರದ ಶಾಸಕರು ಹಾಗೂ ಕೃಷಿ ಸಂಬಂಧಿತ ಅಧಿಕಾರಿಗಳು ವೀಕ್ಷಿಸಿ ತಕ್ಕ ಪರಿಹಾರವನ್ನು ನೀಡುವಂತೆ ಈ ಗ್ರಾಮಗಳ ರೈತಬಂದವರು ಮನವಿ ಮಾಡಿ ಕೊಂಡಿದ್ದಾರೆ.
ವರದಿ: ರಮೇಶ.ಎನ್
Netravathi alla vedavathi sir adhu