ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಹಚ್ಚಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೇಗಿನಾಳ ಗ್ರಾಮಹಿದ ಸೊನ್ನ ಗ್ರಾಮಕೆ ಹೋಗುವ ರಸ್ತೆ ಓಡಾಡುವ ಸ್ಥಳಗಳೆಲ್ಲಿ ಕೊಳಚೆಯಿಂದ ಕುಡಿದ ರಸ್ತೆ. ಗ್ರಾಮದ ಜನರು ಹಲವು ಬಾರಿ ಜೇವರ್ಗಿ ಶಾಸಕಗಿಗೂ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೂ ತಿಳಿಸಿದರು ಪ್ರಯೋಜನವಾಗಿಲ್ಲವೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೊಳಚೆ ಗುಂಡಿಯಾದ ರಸ್ತೆಗಳು ಜನರು ತಮ್ಮ ತಮ್ಮ ಕೆಲಸಕೆ ಹೋಗಲು ಹಾಗೂ ಗ್ರಾಬಿನಿ ಹೆಣಮಕಳು ಹಾಸ್ಪೆಟಲ್ ಗೆ ಹೋಗಲು ಸಮಾಷೇಯಾಗಿದೆ ಹಾಗೆ ಇನ್ನುವರೆಗು ಹೇಗಿನಾಳ ಗ್ರಾಮಕೆ ಬಸ್ಸಿನ ಸಂಪರ್ಕವು ಇಲ್ಲದ ಕಾರಣ್ಣ ಬಸ್ಸಿನ ಸೌಲಭ್ಯ ವದಗಿಸಬೇಕೆಂದು ಇಲ್ಲಿನ ಜನರು ಕೇಳಿರುತ್ತಾರೆ. ಜೇವರ್ಗಿ ಮತ್ತು ಕಲಬುರಗಿ ಹೋಗಬೇಕೆಂದರೆ ರಸ್ತೆ ಸರಿಯಾಗಿ ಇಲ್ಲದ ಕಾರಣ ಜನರು ಬೇಸತ್ತು ಹೋಗಿದಾರೆ ಈ ಕೂಡಲೇ ಸಂಬಂದಪಟ್ಟ ಅಧಿಕಾರಿಗಳು ಈ ಕೂಡಲೇ ಗಮನಹರಿಸಬೇಕು.