ಧಾರವಾಡ ಜಿಲ್ಲಾ ಬಸ ನಿಲ್ದಾಣದ ದುರಂತ ಕತೆಯ ವಿವರಣೆಯನ್ನು ಭ್ರಷ್ಟರ ಬೇಟೆ ಪತ್ರಿಕೆಯಲ್ಲಿ ಕಂಡು ಎಚ್ಚೆತ್ತಕೊಂಡ ವಾ,ಕ,ರ ,ಸಾ ,ಸಂ ,ಅಧಿಕಾರಿಗಳು ಬಸ್ ನಿಲ್ದಾಣದ ಸ್ವಚ್ಚತೆಗೆ ಮುಂದಾಗಿದ್ದಾರೆ ಮತ್ತು ದ್ವನಿವರ್ಧಕಗಳ ಮೊಲಕ ಸಾರ್ವಜನಿಕರಿಗೆ ಸ್ವಚ್ಚತೆಯ ಅರಿವು ಮೂಡಿಸುತ್ತಿದ್ದಾರೆ.. ಇದು ಭ್ರಷ್ಟರ ಬೇಟೆ ಪತ್ರಿಕೆ ವರದಿಯ ಇಂಪ್ಯಾಕ್ಟ್.
ವರದಿ : ಚರಂತಯ್ಯ ಹಿರೇಮಠ.