ಅಬ್ದುಲ್ ರಜಾಕ್ ಪಾಕ್ ಕ್ರಿಕೆಟಿನಲ್ಲಿ ದೊಡ್ಡ ಹೆಸರು. ಹಾಗೆಯೇ ಇವರ ವಯ್ಯಕ್ತಿಕ ಬದುಕು ಕೂಡಾ ಚರ್ಚೆಗೆ ಗ್ರಾಸವಾಗಿತ್ತು. ಯಾಕೆಂದರೆ ಅಬ್ದುಲ್ ರಜಾಕ್ ತನ್ನ ಸೋದರಿ ಆಯೇಷಾಳನ್ನು ಮದುವೆಯಾಗಿದ್ದಾರೆ. ಮಾತ್ರವಲ್ಲ ಅಬ್ದುಲ್ ರಜಾಕ್ ಮತ್ತು ಆಯೇಷಾ ನಡುವೆ ದೊಡ್ಡ ಮಟ್ಟದ ವಯಸ್ಸಿನ ಅಂತರ ಕೂಡಾ ಇದೆ.
ಅಬ್ದುಲ್ ರಜಾಕ್ ಆಯೇಷಾಳನ್ನು ಮದುವೆಯಾಗಬೇಕು ಎನ್ನುವುದು ಅವರ ತಾಯಿಯ ಆಸೆಯಾಗಿತ್ತು. ಅಬ್ದುಲ್ ರಝಾಕ್ ಅವರ ತಾಯಿ ವಿಚಾರ ಪ್ರಸ್ತಾಪ ಮಾಡಿದಾಗ ಆಯೆಷಾ ಇನ್ನು ಪುಟ್ಟ ಹುಡುಗಿಯಂತೆ. ಅಬ್ದುಲ್ ಕ್ರಿಕೆಟ್ ನಲ್ಲಿ ಹೆಸರು ಮಾಡುತ್ತಿದ್ದಂತೆ ತಾಯಿಯ ತಂಗಿಯ ಮಗಳಾದ(ಚಿಕ್ಕಮ್ಮನ ಮಗಳು)
ಆಯೆಷಾಳನ್ನೇ ನೀನು ಮದುವೆಯಾಗಬೇಕು ಎಂದು ಅಬ್ದುಲ್ ರಜಾಕ್ ತಾಯಿ ಹೇಳಿದ್ದರಂತೆ. ಈ ಬಗ್ಗೆ ಅಬ್ದುಲ್ ರಜಾಕ್ ನೀಡಿದ ವಿವರಣೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.
पाकिस्तान क्रिकेटर अब्दुल रज्जाक के निकाह की स्टोरी:
‘आयशा बहुत छोटी थी” pic.twitter.com/CDg7Plekdm
— Tajinder Bagga (@TajinderBagga) July 25, 2024