ನವದೆಹಲಿಯ ಎಲ್ ಎನ್ ಜೆ ಪಿ ಆಸ್ಪತ್ರೆಯ ವೈದ್ಯರು ಅಕಾಲಿಕ ನವಜಾತ ಶಿಶು ಮೃತಪಟ್ಟಿದೆ ಎಂದು ಪೆಟ್ಟಿಗೆಯಲ್ಲಿ ಹಾಕಿ ಕುಟುಂಬಸ್ಥರಿಗೆ ನೀಡಿರುತ್ತಾರೆ. ಆದರೆ ಕುಟುಂಬಸ್ಥರು ಪೆಟ್ಟಿಗೆಯನ್ನು ತೆರೆದು ನೋಡಿದಾಗ ಆ ಮಗು ಇನ್ನೂ ಬದುಕೆ ಇರುತ್ತದೆ. ಕುಟುಂಬಸ್ಥರು ಇದರ ವಿಡಿಯೋವನ್ನು ಚಿತ್ರಿಸಿ ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನರು ವೈದ್ಯರ ಈ ತಪ್ಪಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

https://youtu.be/YhKdcaapV7c

error: Content is protected !!