ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ನಾಡ ತಾಯಿ ಭುವನೇಶ್ವರಿ ದೇವಿಯ ಹಬ್ಬ 67.ನೆಯ ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ಕನ್ನಡ ಪರ ಸಂಘಟನೆ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರ ಹಾಗೂ ಕರ್ನಾಟಕ ರತ್ನ ಪ್ರಶಸ್ತಿ ಭಾಜಕ ಡಾ/ ಪುನಿತರಾಜಕುಮಾರ ರವರ ಭಾವಚಿತ್ರದೊಂದಿಗೆ ಹೊರಟಿರುವ ಭವ್ಯ ಮೆರವಣಿಗೆ ವಿಶೇಷವಾಗಿ ಶ್ವಾನವೊಂದು ನಾಡ_ದ್ವಜವನ್ನು ತನ್ನ ಬಾಯಿಯಲ್ಲಿ ಹಿಡಿದುಕೊಂಡು ಮೆರವಣಿಗೆಯ ಮುಂಬಾಗದಲ್ಲಿ ಹೊಗುತ್ತಿರುವುದು ಅಲ್ಲಿ ಎಲ್ಲ ನೊಡುಗರ ಗಮನ ಸೆಳೆಯಿತು. ವರದಿ: ಚರಂತಯ್ಯ ಹಿರೇಮಠ.