ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿರುವ ಮಾವು ಮಾರುಕಟ್ಟೆ ಶಫಿ (35) ಮೃತ ಕೂಲಿ ಕಾರ್ಮಿಕ, ಇಂದಿರಾನಗರ ನಿವಾಸಿ.
ಮಾವು ತುಂಬಿದ್ದ ಟ್ರಾಕ್ಟರ್ ಟ್ರಾಲಿ ಮೇಲೆಯೇ ಕುಳಿತಿದ್ದ ನಾಲ್ವರು ಕೊಲಿ ಕಾರ್ಮಿಕರು ಮಾರುಕಟ್ಟೆ ಒಳಗೆ ಆಗಮಿಸದ ವೇಳೆ ಟ್ರಾಕ್ಟರ್ ಏಕಾಏಕಿ ಟ್ರಾಲಿ ಫಲ್ಟಿಯಾಗಿದ್ದು.
ಘಟನೆಯಲ್ಲಿ ಮತ್ತಿಬ್ಬರು ಕಾರ್ಮಿಕರಿಗೆ ಗಂಭೀರ ಗಾಯಗೊಂಡಿದ್ದು, ಸ್ಥಳೀಯರು ೧೦೮ ಆಂಬುಲೆನ್ಸ್ ಮೂಲಕ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ
ವರದಿ: ರೋಶನ್ ಜಮೀರ್