ಬಿಹಾರದ ಜಮುಯಿ ಜಿಲ್ಲೆ ಸದರ್ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತೆಯೊಬ್ಬರು ಫೋನ್ನಲ್ಲಿ ಮಾತನಾಡುತ್ತಿರೋವಾಗ ಆಸ್ಪತ್ರೆಯ ಗೋಡೆ ಹಾರಿ ಜನ ಸಾಮಾನ್ಯರಂತೆ ಬಂದು ಬಲವಂತವಾಗಿ ಚುಂಬಿಸುವ ಅಘಾತಕಾರಿ ಘಟನೆ ಮಾರ್ಚ್ 10 ರಂದು ನಡೆದಿದೆ. ಕೂಡಲೇ ಸಂತ್ರಸ್ತೆ ಜಮುಯಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ವಿಡಿಯೋ ಈಗ ವೈರಲ್ ಆಗಿದೆ
जमुई सदर अस्पताल में महिला स्वास्थ्य कर्मी को दिनदहाड़े युवक ने ज़बरदस्ती किस किया, CCTV में क़ैद हुई घटना. महिला की शिकायत पर FIR दर्ज, महिला सुरक्षा पर उठाये गम्भीर सवाल. pic.twitter.com/uDC2wZ3cMR
— Utkarsh Singh (@UtkarshSingh_) March 13, 2023