ಮಹಿಳೆಗೆ ಗನ್ ತೋರಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ದಡಿಯಲ್ಲಿ ಹೈದರಾಬಾದ್ನ ಮರೆಯಡಪಲ್ಲಿ ಪೊಲೀಸ್ ಠಾಣೆಯ ಮಾಜಿ ಠಾಣಾಧಿಕಾರಿ ಕೊರಟಲ ನಾಗೇಶ್ವರ ನನ್ನು ಸೇವೆಯಿಂದ ವಾಜಗೊಳಿಸಿದ್ದಾರೆ.
ಹೈದರಾಬಾದ್ ನ ವನಸ್ ತಲಿಪುರಂನಲ್ಲಿ ನಾಗೇಶ್ವರ್ ರಾವ್ ಮಹಿಳೆಯೊಬ್ಬರಿಗೆ ಗನ್ ತೋರಿಸಿ ಅತ್ಯಾಚಾರ ವ್ಯಾಸಗಿರುವ ಪ್ರಕರಣ ದಾಖಲಾಗಿದ್ದು ಈ ದೂರನ ಮೇರೆಗೆ ನಾಗೇಶ್ವರರಾವ್ರವರನ್ನು ಸೇವೆಯಿಂದ ವಜಗೊಳಿಸಲಾಗಿದೆ. ಹಾಗೂ ಇನ್ನುಳಿದಂತೆ ಬೇರೆ ಬೇರೆ ಪ್ರಕರಣಗಳಲ್ಲಿ ಹೈದರಾಬಾದ್ನ ಪೊಲೀಸ್ ಇಲಾಖೆಯಿಂದ 39 ಪೊಲೀಸ್ ಸಿಬ್ಬಂದಿಯನ್ನು ಸಹ ಸೇವೆಯಿಂದ ತೆಗೆದು ಹಾಕಲಾಗಿದೆ.