ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ಸಿಗರೇಟ್ ಸೇದಿದ ದಾವೆದಾರ; ನ್ಯಾಯಾಲಯದಿಂದ ಸಮನ್ಸ್ ಜಾರಿ

7 days ago

ನವದೆಹಲಿ: ದೆಹಲಿ ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸ್ ವಿಚಾರಣೆಯ ವೇಳೆ ದಾವೆದಾರನೊಬ್ಬ ಸುಪರಿಚಿತ ನ್ಯಾಯಾಂಗ ನಿಯಮಗಳನ್ನು ಉಲ್ಲಂಘಿಸಿರುವ ಘಟನೆ ವರದಿಯಾಗಿದೆ. ವಿಚಾರಣೆ ನಡೆಯುವಾಗಲೇ ರಾಜರೋಷವಾಗಿ ಸಿಗರೇಟ್ ಸೇದಿದ ಸುಶೀಲ್…

ಚಿನ್ನ ಕಳ್ಳಸಾಗಣೆ ಪ್ರಕರಣ: ರನ್ಯಾ ರಾವ್‌ ಸಂಬಂಧಿತವಾಗಿ ಬಳ್ಳಾರಿಯಲ್ಲಿ ಚಿನ್ನದ ಅಂಗಡಿ ಮಾಲೀಕ ಸಾಹಿಲ್ ಜೈನ್‌ ಬಂಧನ

7 days ago

ಬೆಂಗಳೂರು: ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಬಂಧನವಾಗಿದೆ. ಡೈರೆಕ್ಟೊರೇಟ್ ಆಫ್ ರೆವೆನ್ಯೂ ಇಂಟಲಿಜೆನ್ಸ್ (ಡಿಆರ್‌ಐ) ಅಧಿಕಾರಿಗಳು ಬಳ್ಳಾರಿಯಲ್ಲಿ ಚಿನ್ನದ ಅಂಗಡಿ…

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಹಿನ್ನೆಲೆ: ವಿಜಯಪುರದಲ್ಲಿ ರಾಜೀನಾಮೆ ಪರ್ವ, ಭಾನುವೇ ಅಪಘಾತದಲ್ಲಿ ಪಕ್ಷದ ಕಾರ್ಯಕರ್ತನ ದುರ್ಮರಣ

7 days ago

ವಿಜಯಪುರ: ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದರ ಪರಿಣಾಮ ವಿಜಯಪುರ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಪಕ್ಷದ ಶಿಸ್ತು ಸಮಿತಿಯ ಶೋಕಾಸ್…

ಯುಪಿಐ ಮುಖಾಂತರ ಲಂಚ ಸ್ವೀಕರಿಸುವ ವೇಳೆ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಲೋಕಾಯುಕ್ತ ಬಲೆಗೆ

7 days ago

ಬೆಂಗಳೂರು: ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ರವೀಂದ್ರ ಗುರುನಾಥ ಢಣಕಪ್ಪ ಅವರು ಯುಪಿಐ ಮುಖಾಂತರ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಪ್ರಕರಣ…

ವೈದ್ಯಕೀಯ ತಪಾಸಣೆ ವೇಳೆ ಆರೋಪಿ ಮೃತ್ಯು: ಕರ್ತವ್ಯ ನಿರ್ಲಕ್ಷ್ಯಕ್ಕೆ ಎಎಸ್‌ಐ ಸೇರಿದಂತೆ ಮೂವರ ವಿರುದ್ಧ ಎಫ್ ಐ ಆರ್

7 days ago

ಗದಗ: ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾದ ಆರೋಪಿ ಜಿಮ್ಸ್ ಕಟ್ಟಡದಿಂದ ಜಿಗಿದು ಮೃತಪಟ್ಟ ಪ್ರಕರಣದಲ್ಲಿ ಪೊಲೀಸರು ಕರ್ತವ್ಯ ನಿರ್ಲಕ್ಷ್ಯ ತೋರಿರುವುದು ಸಿಐಡಿ ತನಿಖೆಯಿಂದ ದೃಢಪಟ್ಟಿದೆ. ಈ ಹಿನ್ನೆಲೆ ಬ್ರಹ್ಮಪುರ…

ಅಂಗಡಿಯಲ್ಲಿ ವೃದ್ಧನ ಅಸಭ್ಯ ವರ್ತನೆ: ಯುವತಿಯ ತಕ್ಷಣದ ಪ್ರತಿಕ್ರಿಯೆ, ಸಾರ್ವಜನಿಕರಿಂದ ಆಕ್ರೋಶ

1 week ago

ಇದೀಗ ವೈರಲ್ ಆಗಿರುವ ಸಿಸಿ ಟಿವಿ ದೃಶ್ಯದಲ್ಲಿ, ಅಂಗಡಿಯೊಂದರಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ವೃದ್ಧನಿಗೆ ಸ್ಥಳದಲ್ಲೇ ತಕ್ಕ ಪಾಠ ಕಲಿಸಲಾಯಿತು. ಈ ಘಟನೆಯ ವಿಡಿಯೋ…

ಅಪ್ರಾಪ್ತಳ ಮೇಲೆ ಚಿಕ್ಕಪ್ಪನಿಂದಲೇ ಅತ್ಯಾಚಾರ: ಎಸ್.ಎಸ್.ಎಲ್.ಸಿ.ವಿಧ್ಯಾರ್ಥಿನಿ ಗರ್ಭಿಣಿ! ಕಾಮುಕ ಚಿಕ್ಕಪ್ಪ ಅಂದರ್.

1 week ago

ನಂಜನಗೂಡು; ಶಾಲೆಯಿಂದ ವಿಧ್ಯಾರ್ಥಿನಿಯನ್ನ ಮನೆಗೆ ಕರೆತಂದ ಸ್ವಂತ ಚಿಕ್ಕಪ್ಪನೇ ಅತ್ಯಾಚಾರವೆಸಗಿ ಅಪ್ರಾಪ್ತ ಬಾಲಕಿ ಗರ್ಭವತಿಯಾಗುವಂತೆ ಮಾಡಿರುವ ಅಮಾನವೀಯ ಘಟನೆ ನಂಜನಗೂಡು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ…

ಅಕ್ರಮ ದನದ ಮಾಂಸದ ಸಾಗಣೆ: ಆಟೋ ಚಾಲಕ ಬಂಧನ

1 week ago

ಧಾರವಾಡದಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಸಾಗಿಸುತ್ತಿದ್ದ ಆಟೋ ಚಾಲಕನನ್ನು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ. ಟೋಲನಾಕೆಯಿಂದ ಜನ್ನತನಗರಕ್ಕೆ…

ಉಡುಪಿ ನ್ಯಾಯಾಲಯ ಆವರಣದಲ್ಲಿ ಲಂಚ: ಸಹಾಯಕ ಸರಕಾರಿ ಅಭಿಯೋಜಕ ಲೋಕಾಯುಕ್ತರ ಬಲೆಗೆ

1 week ago

ಉಡುಪಿ ಜಿಲ್ಲೆಯ ನ್ಯಾಯಾಲಯ ಆವರಣದಲ್ಲಿ ಲಂಚ ಪಡೆಯುತ್ತಿದ್ದುದಾಗಿ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಸಹಾಯಕ ಸರಕಾರಿ ಅಭಿಯೋಜಕರನ್ನು ವಶಕ್ಕೆ ಪಡೆದಿದ್ದಾರೆ. ಮರಳು ವಾಹನ…

ಮಂಗಳಗಿರಿಯ ಲೇಡಿ ಅಘೋರಿ ಮತ್ತೊಂದು ವಿವಾದದಲ್ಲಿ: ವಿದ್ಯಾರ್ಥಿನಿ ವರ್ಷಿಣಿಯ ಪೋಷಕರ ಗಂಭೀರ ಆರೋಪ!

1 week ago

ಮಂಗಳಗಿರಿಯ ಹೆಸರಾಂತ "ಲೇಡಿ ಅಘೋರಿ" ಮತ್ತೆ ವಿವಾದದ ಕೇಂದ್ರಬಿಂದು ಆಗಿದ್ದಾಳೆ. ಈ ಬಾರಿ, ಬಿ.ಟೆಕ್ ವಿದ್ಯಾರ್ಥಿನಿ ವರ್ಷಿಣಿಯ ಹಿತಾಸಕ್ತಿಯನ್ನು ಪ್ರಶ್ನಿಸಿದ ಕುಟುಂಬ ಸದಸ್ಯರು ಆಕೆಯ ಅಘೋರಿಯೊಂದಿಗೆ ಇರುವ…