ಕಲಬುರಗಿ: ಯಡ್ರಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿನಾಂಕ 16/11/22 ರಂದು ಪೊಲೀಸರು ಬರ್ಜರಿ ಬೇಟೆ ನಡಿಸಿದು ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ ಆರೋಪಿಯನ್ನು ಬಂಧಿಸಿ ಆತನಿಂದ 3.5 kg ಗಾಂಜಾ ಅ.ಕಿ. 35,000/- ರೂಪಾಯಿ ಸ್ವತ್ತನ್ನು ವಶಕ್ಕೆ ಪಡೆದು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಯಿತು.

error: Content is protected !!