ಬೆಂಗಳೂರು: ಕಾಟನ್ ಪೇಟೆಯಲ್ಲಿ ಮೂಕಪ್ರಾಣಿಗಳಾದ ಹಸುಗಳ ಕೆಚ್ಚಲನ್ನು ಕತ್ತರಿಸಿದ ಅಮಾನವೀಯ ಘಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಹಾಗೂ ಸಚಿವ ಜಮೀರ್ ಖಾನ್, ಇಡೀ ರಾಜ್ಯದ ಜನರು ಮತ್ತು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಅವರು ಸರಕಾರವನ್ನು ಆಕ್ರೋಶ ವ್ಯಕ್ತಪಡಿಸಿ, ಘಟನೆಗೆ ಸಂಬಂಧಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಮೂಕಪ್ರಾಣಿಗಳ ಮೇಲೆ ದೌರ್ಜನ್ಯ ಎಸಗಿದವರು ಸಾಮಾನ್ಯ ಮಾನವೀಯತೆಯನ್ನು ಮರೆತಿದ್ದಾರೆ. ಈ ಘಟನೆ ನಾಗರಿಕ ಸಮಾಜಕ್ಕೆ ಕಲಂಕವಾಗಿದೆ. ಸರ್ಕಾರ ಹಾಗೂ ಪೋಲಿಸು ಇಲಾಖೆ ತಕ್ಷಣದ ಕ್ರಮ ತೆಗೆದುಕೊಳ್ಳಬೇಕು,” ಎಂದು ಹೇಳಿದ್ದಾರೆ.
“ಗೋವು ನಮ್ಮ ತಾಯಿ ಎಂದು ನಾವು ಪೂಜಿಸುವ ದೇಶದಲ್ಲಿ ಈ ರೀತಿಯ ವಿಕೃತಿ ನಡೆಯುವುದು ವಿಷಾದನೀಯ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವುದು ಅವಶ್ಯಕವಾಗಿದೆ, ಇದು ಸಮಾಜಕ್ಕೆ ಪಾಠವಾಗಬೇಕು,” ಎಂದು ಅವರು ಹೇಳಿದ್ದಾರೆ.
ಆಕೆಯ ಮದುವೆಗೆ ನಾಲ್ಕು ದಿನಗಳು ಬಾಕಿ ಇತ್ತು. ಆದರೆ ಆಕೆ ಬೇರೊಬ್ಬರನ್ನು ಮದುವೆಯಾಗಲು ಬಯಸಿದ್ದರಿಂದ ಆಕೆಯ ತಂದೆ ಆಕೆಯನ್ನು ಗುಂಡಿಕ್ಕಿ…
ಬೇಳಗಾವಿ, ಜನವರಿ 15: ರಾಯಬಾಗ ತಾಲ್ಲೂಕಿನ ಸವಸುದ್ದಿ ಗ್ರಾಮದ ಸಮೀಪದಲ್ಲಿ ಗ್ಯಾಂಗ್ ರೇಪ್ ಪ್ರಕರಣವು ನಡೆಯಿದ್ದು, ಮೂವರು ಆರೋಪಿಗಳು ಬಂಧಿತನಾಗಿದ್ದಾರೆ.…
ಹುಬ್ಬಳ್ಳಿಯಲ್ಲಿ ಮನಸ್ತಾಪದಿಂದ ತಮ್ಮ ಪ್ರೇಯಸಿಯ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ, ಬಳಿಕ ಆತ್ಮಹತ್ಯೆ ಮಾಡಿಕೊಂಡ ಯುವಕನ ದುಃಖಕರ…
ಬೇಳಗಾವಿ (ಜ. 14): ದೇಶಾದ್ಯಾಂತ ಮಕರ ಸಂಕ್ರಾಂತಿ ಹಬ್ಬವು ಹರ್ಷಭರಿತವಾಗಿ ಆಚರಿಸಲಾಗುತ್ತಿದೆ. ಆದರೆ, ಬೆಳಗಾವಿಯ ಮಲಪ್ರಭಾ ನಗರದಲಿ ಈ ಹಬ್ಬದಂದು…
ಪತಿ ಶಫಿ ಅಹ್ಮದ್ ವಿರುದ್ಧ ಪತ್ನಿ ಲಕ್ಷ್ಮೀ ಮತಾಂತರ ಮಾಡಿಸಲು ಕಿರುಕುಳ ನೀಡಿದುದಾಗಿ ಆರೋಪ ಮಾಡಿದ್ದಾರೆ. 2014-15 ರಲ್ಲಿ ಪ್ರೀತಿಸಿ…
ವ್ಯಕ್ತಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಒಂದು ದುರ್ಘಟನೆ ಧಾರವಾಡ ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ…