kiran
July 29, 2024
ಆಯುಷ್ಮಾನ್ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ಭಾರತ ಸರ್ಕಾರವು ಆಯುಷ್ಮಾನ್ ಮಿತ್ರರನ್ನು ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದೆ. ದೇಶದ ಯಾವುದೇ ಯುವಕರು ಆಯುಷ್ಮಾನ್ ಮಿತ್ರರಾಗಬಹುದು...