Latest

ಕಳಪೆ ಕಾಮಗಾರಿ ಬಿರುಕು ಬಿಟ್ಟ ಸಿಸಿ ರಸ್ತೆ!

ಕುಂದಗೋಳ; ತಾಲೂಕಿನ ಬೆನಕಹಳ್ಳಿ ಗ್ರಾಮದಿಂದ ಕುಂದಗೋಳ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬೆನಕನಹಳ್ಳಿ ಮದ್ಯೆ ಬಿರುಕು ಬಿಟ್ಟಿದ್ದು ಸಾರ್ವಜನಿಕ ಕೆಂಗಣ್ಣಿಗೆ ಗುರಿಯಾಗಿದೆ.

ರಸ್ತೆ ಎಷ್ಟು ಅವಶ್ಯಕ ಎಂಬುದ ಎಲ್ಲರಿಗೂ ಗೊತ್ತಿರುವ ವಿಚಾರ, ರಸ್ತೆಗಳು ಸರ್ಮರ್ಪಕ ನಿರ್ವಹಣೆ ಮಾಡುವುದು ಅಧಿಕಾರಿಗಳ ಕರ್ತವ್ಯ. ಹೀಗೆಲ್ಲ ಇದ್ದರೂ ಈ ಅಧಿಕಾರ ವರ್ಗ ಮಾಡ್ತಾ ಇರುವುದಾದರೂ ಏನೂ? ಎರಡೇ ವರ್ಷಕ್ಕೆ ಬಿರುಕು ಬಿಟ್ಟು ತೆಗ್ಗು ಬಿಳ್ಳುಲ್ಲೂ ಪ್ರಾರಂಭಿಸಿದರು ಇತ್ತ ಕಡೆ ತೆಲೆ ಎತ್ತಿ ನೋಡ್ತಾ ಇಲ್ಲ. ಸಾರ್ವಜನಿಕರು ಸಂಚಾರಕ್ಕೆ ಸಂಚಕಾರ ಹಾಕಿದ್ದು ಈ ರಸ್ತೆ ನೋಡಿದೆ ಮೇಲೆ ಗೊತ್ತಾಗಿದ್ದು. ಹಾಗಾದರೆ ತೆರಿಗೆ ಹಣ ಬಿಟ್ಟಿ ಬಂದಿದಾ? ಈ ಅನುಮಾನ ಜನಮಾನಸದಲ್ಲಿ ವ್ಯಕ್ತವಾಗುತ್ತದೆ.

ಕುಂದಗೋಳ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಎರಡು ವರ್ಷದ ಹಿಂದೆ ಮಾಡಲಾಗಿದೆ ಅಂತ ಇಲ್ಲಿನ ಜನಗಳು ಮತನಾಡತ್ತಾ ಇದ್ದರೂ. ಹಾಗಾಗಿ ಎರಡು ವರ್ಷಕ್ಕೆ ಬಿರುಕು ಬಿಡ್ತಾ ಇದೆ ಅಂದರೆ ಕಳಪೆ ಮಟ್ಟದ ಅಂತ ಸ್ಪಷ್ಟವಾಗಿ ತಿಳಿಯೋತ್ತೆ.

ಯರಗುಪ್ಪಿ ಯಿಂದ ಕುಂದಗೋಳ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಎಲ್ಲಿ ನೋಡಿದರೂ ಬಿರುಕು ಬಿಟ್ಟಿದೆ.
ಹಾಗಾದರೆ ನಿರ್ವಾಹಣೆ ಮಾಡದೇ ಸುಮ್ಮನೆ ಕೂತು ಬಿಟ್ಟಾರಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅನ್ನುವುದು ಈ ಭಾಗದ ಜನರ ಪ್ರಶ್ನೆ.

ವರದಿ;ಶಾನು ಯಲಿಗಾರ

kiran

Recent Posts

ಬೈಕ್ ಟಿಪ್ಪರ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…

1 month ago

ಅಪರಿಚಿತ ಕಾರು ಡಿಕ್ಕಿ; ಐವರಿಗೆ ಗಂಭೀರ ಗಾಯ, ಓರ್ವ ಮಹಿಳೆ ಸ್ಥಳದಲ್ಲೇ ಸಾವು.

ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…

1 month ago

ರಸ್ತೆ ಅಪಘಾತ; ಗೊಲಗೇರಿ ಗ್ರಾಮದ ಯುವಕ ಸಾವು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…

1 month ago

ಕುಡಿಯುವ ನೀರಿನ ಬಿಲ್ ಪಾವತಿ ಮಾಡಬೇಡಿ -ಮಾಜಿ ಶಾಸಕ ಹರ್ಷವರ್ಧನ್

ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…

1 month ago

ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…

1 month ago

ಮಟ-ಮಟ ಮಧ್ಯಾಹ್ನ‌ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ ‌

ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…

2 months ago