ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೊಬ್ಬನಿಗೆ ಚಿಗರಿ (ಬಿ ಆರ್ ಟಿ ಎಸ್) ಬಸ್ ಡಿಕ್ಕಿ ಹೊಡೆದ ಘಟನೆ ಹುಬ್ಬಳ್ಳಿಯ ಸ್ಟೇಶನ್ ರೋಡ್ ದಲ್ಲಿ ನಡೆದಿದೆ ಈ ಘಟನೆಯಲ್ಲಿ ಪಾದಚಾರಿಯ ಕಾಲಿನ ಮೇಲೆ ಚಿಗರಿ ಬಸ್ ಹರಿದು ಹೋದ ಪರಿಣಾಮ ಪಾದಚಾರಿ ತೀವ್ರ ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಸ್ಥಳೀಯರ ಸಹಾಯದಿಂದ ಪಾದಚಾರಿಯನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಪಾದಚಾರಿ ಯಾರು ಎಲ್ಲಿಯವರು ಎಂದು ತಿಳಿದು ಬಂದಿಲ್ಲ ಪಾದಚಾರಿ ಮದ್ಯಪಾನ ಮಾಡಿದ್ದ ಎಂದು ತಿಳಿದು ಬಂದಿದೆ.
ವರದಿ: ಶಿವು ಹುಬ್ಬಳ್ಳಿ .