ಭ್ರಷ್ಟರ ಬೇಟೆ ಪತ್ರಿಕೆಯ ಕಳೆದ 2023ಡಿಸೆಂಬರ್ ತಿಂಗಳ ಸಂಚಿಕೆಯಲ್ಲಿ ಸತೀಶ್ ಬಾಬುನ ಆರ್ ಕಮಿಷನ್ ಬಾಬುನ ಎಂಬ ಶೀರ್ಷಿಕೆ ಅಡಿಯಲ್ಲಿ ಸತೀಶ್ ಬಾಬುವಿನ ಹವ್ಯವಹಾರಗಳ ಬಗ್ಗೆ ವರದಿ ಪ್ರಕಟಿಸಿದ್ದು ವರದಿ ಅನುಸಾರ ಸತೀಶ್ ಬಾಬುವಿನ ಮನೆಯ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಲಕ್ಷಾಂತರರು ಬೆಲೆಬಾಳುವ ಚಿನ್ನ ಬೆಳ್ಳಿ ಜೊತೆಗೆ ನಗದು ಸಹ ಪತ್ತೆಯಾಗಿರುತ್ತದೆ.