ಭ್ರಷ್ಟರ ಬೇಟೆ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗೆ ಎಚ್ಚರಗೊಂಡ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಧಾರವಾಡ ಬೆಳಗಾವಿ ರಸ್ತೆಯಲ್ಲಿ ಇರುವ ಬಸ್ಟ್ಯಾಂಡನ್ನು ಉತ್ತಮವಾದ ರೀತಿಯಲ್ಲಿ ಸ್ವಚ್ಚತೆಗೋಳಿಸಿ ಹರಿದು ಹೋದ ಮುಂಬಾಗದ ಬೊರ್ಡನ್ನು ದುರಸ್ತಿಪಡಿಸಿರುವುದು ನೋಡಿದರೆ ನಮ್ಮ ಪತ್ರಿಕೆಗೆ ಸಿಕ್ಕ ಪ್ರತಿಪಲ ಇದು ಒಟ್ಟಾರೆ ಇದು ನಮ್ಮಪತ್ರಿಕೆಯ ಇಂಪ್ಯಾಕ್ಟ್
https://www.brastarabete.com/e-paper-NOVEMBER-2022/
ವರದಿ : ಚರಂತಯ್ಯ ಹಿರೇಮಠ.