ಚಿತ್ರದುರ್ಗ ಜಿಲ್ಲೆಯ ಆಯ್ತೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಲಿತ ಯುವಕರು ವಾಹನದಲ್ಲಿ ಬಂದಿದ್ದಕ್ಕೆ ಅಡ್ಡಗಟ್ಟಿ ಬೈದು ಹಲ್ಲೆ ನಡೆಸಿದ್ದಾರೆ. ಅಂಬೇಡ್ಕರ್ ರವರ ಬೋರ್ಡ್ ಸಹ ಮುರಿದು ಅಟ್ಟಹಾಸ ಮೆರೆದಿದ್ದಾರೆ. ಈ ಘಟನೆ ನಡೆದ ಸಂದರ್ಭ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಿದರು.
ಹಲ್ಲೆಗೊಳಗಾದ ಯುವಕನ ಹೇಳಿಕೆ ಮತ್ತು ಸ್ಥಳದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿ ದೃಶ್ಯಾವಳಿಗಳನ್ನು ನೋಡಲು ಕೆಳಗೆ ಕ್ಲಿಕ್ ಮಾಡಿ. 👇