ಹುಬ್ಬಳ್ಳಿ ಮತ್ತು ಧಾರವಾಡ ಮಹಾನಗರ ಪಾಲಿಕೆ ವಲಯ ೨ರ ಬಿಲ್ ಕಲೆಕ್ಟರ್ ವೆಂಕಟೇಶ ದಾಸರ ಪಹಣಿ ಮಾಡಿಕೊಡಲು ಗುರುರಾಜ್ ಗಾಳಿ ಎಂಬುವರಿಗೆ 6ಸಾವಿರ ಬೇಡಿಕೆ ಇಟ್ಟು ನಂತರ ಬಾರ್ ಮತ್ತು ರೆಸ್ಟೋರೆಂಟ್ ವೊಂದರಲ್ಲಿ 6ಸಾವಿರ ಲಂಚವನ್ನು ಗುರುರಾಜ್ ಬಳಿ ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಕಾರ್ಯಾಚರಣೆ ನಡೆಸಿ ಬಿಲ್ ಕಲೆಕ್ಟರ್ ವೆಂಕಟೇಶ ದಾಸರ ಅವರನ್ನು ಬಂಧಿಸಿದ್ದಾರೆ .