ಜೀವನದಲ್ಲಿ ಜಿಗುಪ್ಸೆ ಗೊಂಡು ಇಬ್ಬರು ಮಕ್ಕಳು ಜೊತೆಗೆ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ
ಕಲಬುರ್ಗಿ ಜಿಲ್ಲೆಯ ಆಳಂದ ಪಟ್ಟಣದ ಬಸ್ ಡಿಪೋ ಬಳಿ ಘಟನೆ ನಡೆದಿದೆ ಈ ಘಟನೆಯಲ್ಲಿಸಿದ್ದು ಮಹಾಮಲ್ಲಪ್ಪಾ (36).ಮಕ್ಕಳಾದ ಶ್ರೇಯಾ (11)ಮನಿಷಾ(12) ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಇಬ್ಬರು ಮಕ್ಕಳು ಮೃತ ದೇಹವನ್ನು ಶುಕ್ರವಾರ ಬೆಳಿಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಮೃತ ದೇಹ ಪತ್ತೆ ಹಚ್ಚಲು ಶೋಧ ಕಾರ್ಯ ಕೈಗೊಂಡಿದ್ದಾರೆ.
ಮೃತ ಪಟ್ಟವರೆಲ್ಲಾರೂ ಆಳಂದ ಪಟ್ಟಣದ ಶರಣ ನಗರ ನಿವಾಸಿಗಳಾಗಿದ್ದಾರೆ.ಆಳಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.