ಶಿರಸಿ ತಾಲೂಕಿನಲ್ಲಿ ಅರಣ್ಯ ಅಧಿಕಾರಿಗಳ ಮಿಂಚಿನ ಶರ ವೇಗದಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಎರಡು ಲಾರಿಯಲ್ಲಿ ನಾಟವನ್ನು ಸಾಗಿಸುವ ಸಮಯದಲ್ಲಿ 50 ಲಕ್ಷಕ್ಕೂ ಹೆಚ್ಚಿನ ಬೆಲೆಯ ನಾಟಾವನ್ನು ಮತ್ತು ಎರಡು ಲಾರಿಯನ್ನು ವಶಕ್ಕೆ ತೆಗೆದುಕೊಂಡು ನಾ ಲ್ವಾರನ್ನು ಬಂಧಿಸಲಾಗಿದೆ.ಆರೋಪಿಗಳಾದ ಕಲ್ಲಪ್ಪ ಬಸಪ್ಪ ಕೆಂಗಪೂರ, ಹೈದರ್ ಅಲಿ ಮಹಮ್,ಹನಿಪ್ ಪಾರಿ,ಗುಲಾಂ ಹುಸೇನ,ಮಹಮದ್ ಸೇಹಲ್,ಇವರನ್ನು ಬಂಧಿಸಲಾಗಿದೆ . ಸಿಸಿ ಎಫ್ ವಸಂತ ರೆಡ್ಡಿ, ಡಿ ಎಫ ಓ ಅಜ್ಜಯ ,ಎಸಿ ಎಫ್ಫ್ ಅಲಗುರ ಇವರ ಮಾರ್ಗದರ್ಶನದಲ್ಲಿ ದಾಳಿನಡೆಸಿದ್ದಾರೆ. ಶಿರಸಿಯ ಅರ್ ಎಫ್ ಓ ಶಿವಾನಂದ ನಿಂಗಣಿ ಹಾಗೂ ಸಿಬ್ಬಂದಗಳು ಭಾಗಿಯಾಗಿದ್ದರು..
ವರದಿ : ಶ್ರೀಪಾದ್ ಎಸ್ ಎಚ್