ಬಾಗಲಕೋಟೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕಳೆದ ಐದು ದಿನಗಳಿಂದ ಭಾರಿ ಮಳೆ ಸಂಭವಿಸುತ್ತಿದ್ದು, ಕೆಲವು ರೈತರಿಗೆ ಅನುಕೂಲವಾಗಿದ್ದು, ಇನ್ನೂ ದಿನಗೂಲಿ ಮಾಡಿ ಬದುಕುವ ಜನರಿಗೆ ಅನಾನುಕೂಲವಾಗಿದ್ದು, ಪ್ರತಿದಿನ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಮಳೆ ಬಿಟ್ಟು ಬಿಡದೆ ಆಗುತ್ತಿದ್ದು.ಮಳೆಯಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಿದ್ದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಬಾಗಲಕೋಟೆಯ ಗ್ರಾಮೀಣ ಭಾಗವಾದ ಮುದವಿನಕೊಪ್ಪ, ನಾಯನೇಗಲಿ ಮತ್ತು ಚಿಟಗಿನಕೊಪ್ಪ ಗ್ರಾಮಗಳಲ್ಲಿ ಅತೀ ಹೆಚ್ಚು ಮಳೆ ಆಗುತ್ತಿದೆ.
ವರದಿ:ಸಂಗಪ್ಪ ಚಲವಾದಿ